ಗೊಂದಲ ಸೃಷ್ಟಿ ಮಾಡಿತು ಸುಮಲತಾ ಬಗ್ಗೆ ಯಶ್ ಹೇಳಿದ ಮಾತು | Lok Sabha Elections 2019

2019-04-10 675

Lok Sabha Elections 2019: Late Ambareesh's only wife Sumalatha, so no confusion in voting in Mandya constituency, said actor Yash on Tuesday in Maddur.
ಅಂಬ್ರೀಷಣ್ಣಂಗೆ ಇರೋದು ಒಬ್ಬರೇ ಹೆಂಡತಿ. ಎಷ್ಟು ಮಂದಿ ಸುಮಲತಾ ಎಲೆಕ್ಷನ್ ಗೆ ನಿಂತರೂ ಜನರಿಗೆ ಯಾವ ಗೊಂದಲವೂ ಆಗೋದಿಲ್ಲ ಎಂದು ಚಿತ್ರ ನಟ ಯಶ್ ಮಂಗಳವಾರದಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅಂಬರಹಳ್ಳಿಯಲ್ಲಿ ಹೇಳಿದ್ದಾರೆ.

Videos similaires